How it Works..?
100% Biodegradable & Plastic-Free
01.
Our bagasse cups are truly a great choice for your beverage needs. These bagasse cups are made from the fibers of sugarcane waste left after extracting the juice. The sugarcane fibers are sent to the factory, processed, and then used to manufacture our bagasse products. Bagasse cups are eco-friendly and customer-friendly, as well as 100% biodegradable and plastic-free. There are no harmful chemicals in these cups. Made from a by-product of sugarcane, these cups do not harm animals, birds, aquatic life, or human health. There is no risk of diseases. These products decompose into the soil within just a few days, making them a great contribution to nature.
೦೧.
ನಮ್ಮ ಬಗಾಸೆ ಕಪ್ ಗಳು ನಿಮ್ಮ ಪಾನೀಯ ಅಗತ್ಯಗಳಿಗೆ ನಿಜವಾಗಿಯೂ ಉತ್ತಮ ಆಯ್ಕೆಯಾಗಿದೆ. ನಮ್ಮ ಬಗಾಸೆ ಕಪ್ ಗಳು ಕಬ್ಬಿನ ರಸವನ್ನು ತೆಗೆದ ನಂತರ ಉಳಿದ ಅವಶೇಷ ಕಬ್ಬಿನ ನಾರಿನಿಂದ ತಯಾರಿಸಲ್ಪಟ್ಟ ಉತ್ಪನ್ನವಾಗಿದೆ. ಕಬ್ಬಿನ ನಾರನ್ನು ಕಾರ್ಖಾನೆಗೆ ಕಳುಹಿಸಿ ಅದನ್ನು ಸಂಸ್ಕರಿಸಿದ ನಂತರ ನಮ್ಮ ಬಗಾಸೆ ಉತ್ಪನ್ನ ಗಳನ್ನ ತಯಾರಿಸಲಾಗುತ್ತದೆ. ಬಗಾಸೆ ಕಪ್ ಗಳು ಪರಿಸರ ಸ್ನೇಹಿ ಹಾಗೂ ಗ್ರಾಹಕರ ಸ್ನೇಹಿಯಾಗಿದೆ. ಅಲ್ಲದೆ 100% ಜೈವಿಕ ವಿಘಟಣೀಯ ಮತ್ತು ಪ್ಲಾಸ್ಟಿಕ್ ಮುಕ್ತ. ಬಗಾಸೆ ಕಪ್ ನಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕಗಳು ಇರುವುದಿಲ್ಲ. ಕಬ್ಬಿನ ಉಪ ಉತ್ಪನ್ನದಿಂದ ತಯಾರಿಸಲ್ಪಟ್ಟ ಈ ಕಪ್ ಗಳು ಪ್ರಾಣಿ, ಪಕ್ಷಿ, ಜಲಚರಗಳು ಹಾಗೂ ಮಾನವನ ಜೀವನಕ್ಕೆ ಸಂಚಕರ ಮಾಡುವುದಿಲ್ಲ.ರೋಗರುಜಿನಗಳ ಬಾಧೆ ಇಲ್ಲ. ಕೆಲವೇ ದಿನಗಳಲ್ಲಿ ಭೂಮಿಯಲ್ಲಿ ಕರಗಿ ಮಣ್ಣಲ್ಲಿ ಮಣ್ಣಾಗುವ ಈ ಉತ್ಪನ್ನಗಳ ಬಳಕೆಯಿಂದ ಪ್ರಕೃತಿಗೆ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ.
100% ಜೈವಿಕ ವಿಘಟನೀಯ ಮತ್ತು ಪ್ಲಾಸ್ಟಿಕ್ ಮುಕ್ತ
Eco-friendly Elegance:Crafted from Natural Raw Materials,Certified Food Safe
02.
Our bagasse cups are eco-friendly and customer-friendly. They are high-quality, export-grade products that are 100% biodegradable in soil. They can hold hot water for up to 48 hours without leaking and remain durable even in the fridge or oven. Compared to plastic and plastic-coated paper cups, our bagasse cups are sturdier and easy to handle. They can be stored for up to 3 years without use and are safe even if consumed by animals, birds, or aquatic life. There is no pollution caused by our bagasse cups, and they decompose in the soil within 60 days. Bagasse cups are environmentally friendly and in high demand, gaining more recognition in the coming days. By using our bagasse cups, take a small step toward making a big environmental impact.
ಸಂಪೂರ್ಣ ಪರಿಸರ ಸ್ನೇಹಿ : ನೈಸರ್ಗಿಕ ಕಚ್ಚಾ ವಸ್ತುವಿನಿಂದ ತಯಾರಿಸಿದ ಉತ್ಪನ್ನ, ಆಹಾರ ಸುರಕ್ಷಿತೆ ಕುರಿತು ಪ್ರಮಾಣಿಕರಿಸಲ್ಪಟ್ಟಿದೆ.
೦೨.
ನಮ್ಮ ಬಗಾಸೆ ಕಪ್ ಗಳು ಪರಿಸರ ಸ್ನೇಹಿ ಹಾಗು ಗ್ರಾಹಕರ ಸ್ನೇಹಿಯಾಗಿದೆ. ಉತ್ತಮ ಗುಣಮಟ್ಟದ ಎಕ್ಸ್ಪೋರ್ಟ್ ದರ್ಜೆಯ ಉತ್ಪನ್ನವಾಗಿದೆ. 100% ಭೂಮಿಯಲ್ಲಿ ಜೈವಿಕವಾಗಿ ಕರಗುವ ಉತ್ಪನ್ನ. 48 ಗಂಟೆ ಕಾಲ ಬಿಸಿ ನೀರು ಹಾಕಿಟ್ಟ ರೂ ಸೋರಿಕೆ ಆಗುವುದಿಲ್ಲ. ಫ್ರಿಡ್ಜ್ ಓವನ್ ನಲ್ಲಿ ಇಟ್ಟರೂ ಹಾಳಾಗುವುದಿಲ್ಲ. ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಲೇಪಿತ ಪೇಪರ್ ಕಪ್ಗೆ ಹೋಲಿಸಿದರೆ ನಮ್ಮ ಬಗಾಸೆ ಕಪ್ ಗಟ್ಟಿಮುಟ್ಟಾಗಿ ಇದೆ. ಹಿಡಿದುಕೊಳ್ಳಲು ಸುಲಭವಾಗಿದೆ. ನಮ್ಮ ಕಪ್ ಗಳು ಬಳಕೆ ಮಾಡದೆ 3 ವರ್ಷ ಗಳ ವರೆಗೆ ಸ್ಟೋರ್ ಮಾಡಬಹುದು.ಪ್ರಾಣಿ, ಪಕ್ಷಿ, ಹಾಗೂ ಜಲಚರಗಳು ತಿಂದರೂ ಅಪಾಯವಿಲ್ಲ. ನಮ್ಮ ಬಗಾಸೆ ಕಪ್ ನಿಂದ ಯಾವುದೇ ಮಾಲಿನ್ಯವಿಲ್ಲ. 60 ದಿನಗಳಲ್ಲಿ ಭೂಮಿಯಲ್ಲಿ ಕರಗುತ್ತದೆ. ಬಗಾಸೆ ಕಪ್ ಗಳು ಪರಿಸರ ಸ್ನೇಹಿಯಾಗಿದ್ದು ವ್ಯಾಪಕ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಮನ್ನಣೆ ಗಳಿಸಲಿದೆ. ನಮ್ಮ ಬಗಾಸೆ ಕಪ್ ಗಳನ್ನೂ ಬಳಸಿ ದೊಡ್ಡ ಪರಿಸರ ಪರಿವರ್ತನೆ ಯತ್ತ ಒಂದು ಚಿಕ್ಕ ಹೆಜ್ಜೆ ಹಾಕಿ.
Embrace Eco-Conciousness:No Plastic is Fantastic, Say No To Plastics
03.
Plastic... plastic... everywhere plastic. On the ground, in rivers, in oceans—plastic is spreading its destructive arms, becoming a menace to humanity and all life forms. In our country, 10 million tons of plastic waste is generated annually, and the tragic part is that only 30% of it gets recycled. Plastic products remain in the soil for hundreds of years without decomposing, causing soil, air, and water pollution. Plastic is cheap, but its harm is immense. Compared to plastic, our bagasse offers more benefits, with no environmental pollution. Even though the government has banned plastic and plastic-coated paper products, the tragedy is that plastic is still in use. The environment is being severely polluted. Microplastics and plastic are causing great harm to humans, livestock, and aquatic life. Deadly diseases like cancer are damaging the human body. Aquatic animals and livestock are dying after consuming plastic. Life on Earth is being endangered. It's time for us to wake up and act. Let's create a better environment for the next generation.
ಪರಿಸರ ಪ್ರಜ್ಞೆ ಅಳವಡಿಸಿಕೊಳ್ಳಿ : ಪ್ಲಾಸ್ಟಿಕ್ ಬಳಕೆ ಆರೋಗ್ಯಕರವಲ್ಲ, ಹೀಗಾಗಿ ಪ್ಲಾಸ್ಟಿಕ್ ಬಳಕೆ ಬೇಡವೇ ಬೇಡ
೦೩.
ಪ್ಲಾಸ್ಟಿಕ್....ಪ್ಲಾಸ್ಟಿಕ್...ಎಲ್ಲಿ ನೋಡಿದರೂ ಪ್ಲಾಸ್ಟಿಕ್ ನೆಲದ ಮೇಲು ಪ್ಲಾಸ್ಟಿಕ್ . ನದಿ ಸಮುದ್ರಗಳಲ್ಲಿ ಪ್ಲಾಸ್ಟಿಕ್,ಎಲ್ಲೆಲ್ಲೂ ತನ್ನ ಕಬಂದ ಬಾಹುಗಳನ್ನು ಚಾಚಿ ಮನುಕುಲಕ್ಕೆ ಜೀವ ಸಂಕುಲಕ್ಕೆ ಮಾರಕ ವಾಗಿ ಪರಿಣ ಮಿಸಿದೆ ಈ ಪ್ಲಾಸ್ಟಿಕ್. ದೇಶದಲ್ಲಿ ವಾರ್ಷಿಕ 10 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಟ್ಟಿಯಾಗುತ್ತಿದೆ. ದುರಂತ ಎಂದರೆ ಕೇವಲ 30% ಮಾತ್ರ ಬಳಕೆಯಾಗುತ್ತಿದೆ. ಪ್ಲಾಸ್ಟಿಕ್ ಉತ್ಪನ್ನ ಗಳು ನೂರಾರು ವರ್ಷ ಭೂಮಿಯಲ್ಲಿ ಕರಗದೆ ಉಳಿಯುತ್ತದೆ. ಭೂ ಮಾಲಿನ್ಯ ,ವಾಯುಮಾಲಿನ್ಯ, ಜಲ ಮಾಲಿನ್ಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ಬೆಲೆ ಕಡಿಮೆ ಹಾನಿ ಜಾಸ್ತಿ. ಬೆಳೆಗೆ ಹೋಲಿಸಿದರೆ ನಮ್ಮ bagase ಲಾಭ ಜಾಸ್ತಿ. ಪರಿಸರ ಮಾಲಿನ್ಯ ಆಗುವುದಿಲ್ಲ. ಪ್ಲಾಸ್ಟಿಕ್ ಹಾಗು ಪ್ಲಾಸ್ಟಿಕ್ ಲೇಪಿತ ಪೇಪರ್ ಉತ್ಪನ್ನ ಗಳನು ಸರ್ಕಾರ ಬ್ಯಾನ್ ಮಾಡಿದರು ದುರಂತವೆಂದರೆ ಪ್ಲಾಸ್ಟಿಕ್ ಇನ್ನೂ ಬಳಕೆಯಲ್ಲಿ ಇದೆ. ಪರಿಸರ ತೀವ್ರ ರೀತಿಯಲ್ಲಿ ಮಾಲಿನ್ಯ ಗೊಳ್ಳುತ್ತಿದೆ. ಪ್ಲಾಸ್ಟಿಕ್ ಹಾಗು ಮೈಕ್ರೋ ಪ್ಲಾಸ್ಟಿಕ್ ಗಳಿಂದ ಮಾನವನ ದೇಹ ಹಾಗೂ ಜಾನುವಾರುಗಳು ಜಲಚರ ಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಕ್ಯಾನ್ಸರ್ ನಂತಹ ಮಾರಕ ರೋಗಗಳು ಮಾನವನ ದೇಹಕೆ ಹಾನಿ ಆಟುಮಾಡುತ್ತಿವೆ. ಜಲಚರ ಗಳು ಜಾನುವಾರುಗಳು ಪ್ಲಾಸ್ಟಿಕ್ ಗಳನು ತಿಂದು ಸಾಯುತ್ತಿವೆ. ಜೀವ ಸಂಕುಲಕ್ಕೆ ಮರಕವಾಗುತ್ತಿದೆ. ಇನ್ನಾದರೂ ನಾವು ಎಚ್ಚೆತ್ತು ಕೊಳ್ಳೋಣ.ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡೋಣ .